waterfalls in the middle of green trees

ಎಲ್ಲಾದರು ಇರು ಎಂತಾದರು ಇರು

ಎಂದೆಂದಿಗೂ ನೀ ಕನ್ನಡವಾಗಿರು

ಕನ್ನಡವೇ ಸತ್ಯ ಕನ್ನಡವೇ ನಿತ್ಯ

ಬೆಲ್ಜಿಯಂ ಕನ್ನಡ ಸಂಘ (BKS) ಅಧಿಕೃತವಾಗಿ ಕನ್ನಡದ ಪ್ರಥಮ ಲಾಭರಹಿತ ಸಂಸ್ಥೆ (NPO) ಆಗಿ ಬೆಲ್ಜಿಯಂನಲ್ಲಿ ನೋಂದಾಯಿತವಾಗಿದೆ ಮತ್ತು ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ, ಆಚರಿಸಲು ಸಮರ್ಪಿತವಾಗಿದೆ. ನಮ್ಮ ಕಾರ್ಯಕ್ರಮಗಳು ಕನ್ನಡಿಗರನ್ನು ಒಗ್ಗೂಡಿಸುವುದರೊಂದಿಗೆ, ಸಮುದಾಯದ ಸಂಬಂಧವನ್ನು ಇನ್ನಷ್ಟು ಬಲಪಡಿಸಲು ಸಹಾಯಕವಾಗಲಿದೆ.

Belgium Kannada Sangha (BKS) is officially registered as the first Kannada non-profit organization (NPO) in Belgium.

"Belgium Kannada Sangha" is a community for Kannadigas living in Belgium to celebrate and preserve our rich Kannada culture, language, and traditions. Our goal is to create a strong network, support fellow Kannadigas, and pass on our heritage to the next generation. Join us to stay connected, participate in events, and be part of a vibrant Kannada family in Belgium!